7 Powerful Legal Facts: ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು | Property Rights 2026
Property Rights-ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟು ಪಾಲಿದೆ? ಇಲ್ಲಿದೆ ಅಗತ್ಯ ಮಾಹಿತಿ! ಇದನ್ನೂ ಓದಿ: https://kannadatejas.com/birth-certificate-online-2026/ ನಮ್ಮ ಭಾರತದಲ್ಲಿ ಮಹಿಳೆಯರ Property Rights ವಿಚಾರದಲ್ಲಿ ಚರ್ಚೆಗಳು ನೆಡೆಯುತ್ತಿದ್ದು, “ಮಗಳು ಪರರ ವಸ್ತು”,”ಹೆಣ್ಣು ಹಡೆದವರು ಮಣ್ಣು ಹಡೆದರು” ಎಂಬ ಹಳೆಯ(Married Women Law) ಕಾಲದ ಮಾತುಗಳು ಇಂದು ಅರ್ಥಹೀನವಾಗಿವೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹೆಣ್ಣುಮಕ್ಕಳು ಕೇವಲ ಮನೆಯ ಬೆಳಗುವ ದೀಪಗಳಷ್ಟೇ ಅಲ್ಲ, ಕುಟುಂಬದ ಆರ್ಥಿಕ ಮತ್ತು ಕಾನೂನುಬದ್ಧ ವಾರಸುದಾರರೂ ಹೌದು, ಮದುವೆಯಾದ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕಿಲ್ಲ … Read more