WhatsApp Join My WhatsApp

AI ಯುಗದ ಬೃಹತ್ ಬದಲಾವಣೆ: ಗೂಗಲ್‌ನ ಒಳಗಿನ ಸಂದೇಶ ಏನು?

AI ಯುಗದ ಬೃಹತ್ ಬದಲಾವಣೆ

ಕ್ಯಾಲಿಫೋರ್ನಿಯಾ: ತಂತ್ರಜ್ಞಾನ ಲೋಕವೇ ಈಗ ಕೃತಕ ಬುದ್ಧಿಮತ್ತೆ (AI) ಸುತ್ತ ತಿರುಗುತ್ತಿದೆ. ಈ ಪರಿವರ್ತನೆಯ ಕೇಂದ್ರದಲ್ಲಿರುವ ಕಂಪನಿಗಳಲ್ಲಿ ಪ್ರಮುಖವಾದುದು . AI ಅಭಿವೃದ್ಧಿಯಲ್ಲಿ ವೇಗವಾಗಿ ಮುನ್ನಡೆಯುತ್ತಿರುವ ಕಂಪನಿ ಇದೀಗ ತನ್ನದೇ ಉದ್ಯೋಗಿಗಳಿಗೆ ಮಹತ್ವದ ಸಂದೇಶ ನೀಡಿದೆ. AI ಯುಗಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳಲು ಸಾಧ್ಯವಾಗದವರು ಅಥವಾ ಈ ಬದಲಾವಣೆಯ ವೇಗಕ್ಕೆ ತಕ್ಕಂತೆ ತಮ್ಮನ್ನು ರೂಪಿಸಿಕೊಳ್ಳಲು ಇಚ್ಛಿಸದವರಿಗೆ ಸ್ವಯಂಪ್ರೇರಿತ ನಿರ್ಗಮನ (Voluntary Exit) ಆಯ್ಕೆ ನೀಡಲಾಗಿದೆ. ಈ ನಿರ್ಧಾರ ಟೆಕ್ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. 📩 ಇ-ಮೇಲ್ ಮೂಲಕ … Read more

ಪೋಷಕರು ‘ವಿಲ್’ ಬರೆಯದೆ ನಿಧನರಾದರೆ ಆಸ್ತಿ ಹಂಚಿಕೆ ಹೇಗೆ? ಇಲ್ಲಿದೆ ಸಂಪೂರ್ಣ ಕಾನೂನು ಗೈಡ್

ಪೋಷಕರು ‘ವಿಲ್’ ಬರೆಯದೆ ನಿಧನರಾದರೆ

ಕುಟುಂಬದಲ್ಲಿ ಆಸ್ತಿ ವಿಷಯ ಬಂದಾಗ ಭಾವನೆಗಿಂತ ಕಾನೂನು ಹೆಚ್ಚು ಪ್ರಾಬಲ್ಯ ಹೊಂದಿರುತ್ತದೆ. ವಿಶೇಷವಾಗಿ ಪೋಷಕರು ಯಾವುದೇ ‘ವಿಲ್’ (Will) ಬರೆಯದೆ ನಿಧನರಾದರೆ, “ಆಸ್ತಿ ಯಾರಿಗೆ ಸಿಗುತ್ತದೆ?”, “ಹೆಣ್ಣುಮಕ್ಕಳಿಗೆ ಎಷ್ಟು ಪಾಲು?”, “ಪತ್ನಿಗೆ ಎಷ್ಟು ಹಕ್ಕು?” ಎಂಬ ಪ್ರಶ್ನೆಗಳು ಸಹಜವಾಗಿ ಎದುರಾಗುತ್ತವೆ. ಕಾನೂನು ಭಾಷೆಯಲ್ಲಿ ಇದನ್ನು Intestate Succession ಎಂದು ಕರೆಯಲಾಗುತ್ತದೆ. ಅಂದರೆ, ವಿಲ್ ಇಲ್ಲದೆ ಮರಣ ಹೊಂದಿದ ವ್ಯಕ್ತಿಯ ಆಸ್ತಿ ಹಂಚಿಕೆ. ಭಾರತದಲ್ಲಿ ಧರ್ಮದ ಆಧಾರದ ಮೇಲೆ ಉತ್ತರಾಧಿಕಾರ ಕಾಯ್ದೆಗಳು ಬದಲಾಗುತ್ತವೆ. ಈಗ ನಾವು ಹಿಂದೂ, ಮುಸ್ಲಿಂ, … Read more

7 Powerful Legal Facts: ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು | Property Rights 2026

Property Rights

Property Rights-ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟು ಪಾಲಿದೆ? ಇಲ್ಲಿದೆ ಅಗತ್ಯ ಮಾಹಿತಿ!  ಇದನ್ನೂ ಓದಿ: https://kannadatejas.com/birth-certificate-online-2026/ ನಮ್ಮ ಭಾರತದಲ್ಲಿ ಮಹಿಳೆಯರ Property Rights ವಿಚಾರದಲ್ಲಿ ಚರ್ಚೆಗಳು ನೆಡೆಯುತ್ತಿದ್ದು, “ಮಗಳು ಪರರ ವಸ್ತು”,”ಹೆಣ್ಣು ಹಡೆದವರು ಮಣ್ಣು ಹಡೆದರು” ಎಂಬ ಹಳೆಯ(Married Women Law) ಕಾಲದ ಮಾತುಗಳು ಇಂದು ಅರ್ಥಹೀನವಾಗಿವೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹೆಣ್ಣುಮಕ್ಕಳು ಕೇವಲ ಮನೆಯ ಬೆಳಗುವ ದೀಪಗಳಷ್ಟೇ ಅಲ್ಲ, ಕುಟುಂಬದ ಆರ್ಥಿಕ ಮತ್ತು ಕಾನೂನುಬದ್ಧ ವಾರಸುದಾರರೂ ಹೌದು, ಮದುವೆಯಾದ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕಿಲ್ಲ … Read more

ಭಾರೀ ಕರೆಂಟ್ ಶಾಕ್: 36 ಪೈಸೆ ವಿದ್ಯುತ್ ದರ ಏರಿಕೆ

Electricity “ಕರೆಂಟ್ ಶಾಕ್ ಬರ್ತಾ ಇದೆ!”

Karnataka Electricity Regulatory Commission (KERC): ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚುವರಿ ಕರ್ನಾಟಕದಲ್ಲಿ ವಿದ್ಯುತ್ ಬಳಕೆದಾರರಿಗೆ ಮತ್ತೆ ಕರೆಂಟ್ ಶಾಕ್. KERC ಅನುಮೋದನೆಯಂತೆ ಪ್ರತಿ ಯೂನಿಟ್ ವಿದ್ಯುತ್‌ಗೆ ಸುಮಾರು 36 ಪೈಸೆ ಹೆಚ್ಚುವರಿ ಶುಲ್ಕ ಏಪ್ರಿಲ್‌ನಿಂದ ಜಾರಿಗೆ ಬಂದಿದೆ. ಇದರಿಂದ 100 ಯೂನಿಟ್ ಬಳಕೆ ಮಾಡಿದರೆ ₹36, 200 ಯೂನಿಟ್ ಬಳಕೆ ಮಾಡಿದರೆ ₹72 ಹೆಚ್ಚುವರಿ ಬಿಲ್ ಬರಬಹುದು. ಇಂಧನ ವೆಚ್ಚ ಏರಿಕೆ ಮತ್ತು ಕಂಪನಿಗಳ ಆರ್ಥಿಕ ಒತ್ತಡದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಗೃಹ ಬಳಕೆದಾರರಿಗೆ … Read more

ಹೊಸ PAN ನಿಯಮಗಳು 2026: ಏಪ್ರಿಲ್ 1ರಿಂದ ಜಾರಿಗೆ ಬರುವ ಸಾಧ್ಯತೆ

ಹೊಸ PAN ನಿಯಮಗಳು 2026

2026ರ ಹೊಸ PAN ಕಾರ್ಡ್ ನಿಯಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಕರಡು ಪ್ರಸ್ತಾವನೆಯನ್ನು ಬಿಡುಗಡೆ ಮಾಡಿದೆ. ಈ ಕರಡು ನಿಯಮಗಳ ಪ್ರಕಾರ, PAN ಕಾರ್ಡ್ ಬಳಕೆ, ಬ್ಯಾಂಕ್ ನಗದು ವ್ಯವಹಾರ, ವಾಹನ ಖರೀದಿ, ಆಸ್ತಿ ಹೂಡಿಕೆ ಹಾಗೂ ಉದ್ಯೋಗಿಗಳಿಗೆ ನೀಡುವ ಭತ್ಯೆಗಳಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇದೆ. ಕೇಂದ್ರ ನೇರ ತೆರಿಗೆಗಳ ಮಂಡಳಿ (CBDT) ಈ ಕರಡು ನಿಯಮಗಳನ್ನು ಸಾರ್ವಜನಿಕ ಅಭಿಪ್ರಾಯಕ್ಕಾಗಿ ಬಿಡುಗಡೆ ಮಾಡಿದ್ದು, ಮಾರ್ಚ್ ಮೊದಲ ವಾರದಲ್ಲಿ ಅಂತಿಮ ಅಧಿಸೂಚನೆ ಹೊರಬರುವ ನಿರೀಕ್ಷೆ … Read more

ಆರ್ಬಿಐ ಹೊಸ ನಿಯಮ 2026: ಸಾಲಗಾರರು ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಭಾರಿ ರಿಲೀಫ್ – CIBIL ಸ್ಕೋರ್ ಬಗ್ಗೆ ದೊಡ್ಡ ಬದಲಾವಣೆ!

CIBIL

RBI ಹೊಸ ನಿಯಮ 2026 — CIBIL ಸ್ಕೋರ್ ಹಾಗೂ ಕ್ರೆಡಿಟ್ ಡೇಟಾ reporting ನಲ್ಲಿ ದೊಡ್ಡ ಬದಲಾವಣೆ Reserve Bank of India (RBI) ಭಾರತದ ಕೇಂದ್ರ ಬ್ಯಾಂಕ್ – 2026ಕ್ಕೆ ಕೆಲವು ಮಹತ್ವದ ನಿಯಮ ಬದಲಾವಣೆಗಳನ್ನು ಮಾಡಿದೆ. ಇದರ ಮುಖ್ಯ ಉದ್ದೇಶ: ಸಾಲಗಾರರಿಗೆ, ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಮತ್ತು ಸಾಲ ಮಂಜೂರಾತಿಗೆ ಹೆಚ್ಚು ಸೂಕ್ತ, ತಾಜಾ ಮತ್ತು ಜವಾಬ್ದಾರಿಯುತ ಕ್ರೆಡಿಟ್ ಮಾಹಿತಿ ತಪ್ಪದೆ ಸಿಗುವಂತೆ ಮಾಡುವುದು. 2026ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಕ್ರೆಡಿಟ್ … Read more

KMF SHIMUL Recruitment 2026 – ಸಂಪೂರ್ಣ ವಿವರ

KMF SHIMUL Recruitment 2026

ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ₹1.5 ಲಕ್ಷದವರೆಗೆ ಸಂಬಳ ನೀಡುವ KMF ಶಿಮುಲ್ ನೇಮಕಾತಿ ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (KMF) ಅಧೀನದಲ್ಲಿರುವ ಶಿವಮೊಗ್ಗ–ದಾವಣಗೆರೆ–ಚಿತ್ರದುರ್ಗ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (SHIMUL) ವತಿಯಿಂದ 194 ಖಾಯಂ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಈ ನೇಮಕಾತಿಯಲ್ಲಿ 10ನೇ ತರಗತಿ ಪಾಸಾದವರಿಂದ ಹಿಡಿದು BE / MBA / BVSc & AH ಪದವೀಧರರಿಗೂ ಅವಕಾಶ … Read more

ಬ್ಯಾಂಕ್‌ನಲ್ಲಿ ಎಷ್ಟು ಹಣ ಇಟ್ಟರೆ ಐಟಿ ನೋಟಿಸ್ ಬರಲ್ಲ? ಗೊಂದಲ ಬಿಡಿ – 2026ರ ಸಂಪೂರ್ಣ ಮಾರ್ಗದರ್ಶಿ (Kannada)

ಬ್ಯಾಂಕ್‌ನಲ್ಲಿ ಎಷ್ಟು ಹಣ ಇಟ್ಟರೆ ಐಟಿ ನೋಟಿಸ್

ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ನಿಮ್ಮದೇ ಅಲ್ವಾ? “ನಾನು ದುಡಿದ ಹಣ, ನನಗೆ ಇಷ್ಟ ಬಂದಂತೆ ಡಿಪಾಸಿಟ್ ಮಾಡ್ತೀನಿ, ಡ್ರಾ ಮಾಡ್ತೀನಿ” ಅನ್ನೋ ಭಾವನೆ ಸಹಜ. ಆದರೆ ಡಿಜಿಟಲ್ ಇಂಡಿಯಾ + AIS ಸಿಸ್ಟಮ್ + PAN ಲಿಂಕಿಂಗ್ ಆದ ಮೇಲೆ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. 👉 ಇವತ್ತು ನೀವು ಮಾಡುವ ಒಂದು ದೊಡ್ಡ ನಗದು ಠೇವಣಿ, 👉 ಪದೇ ಪದೇ ನಡೆಯುವ ಅನುಮಾನಾಸ್ಪದ ವರ್ಗಾವಣೆ, 👉 ಆದಾಯಕ್ಕಿಂತ ಮೀರಿದ ಲೈಫ್‌ಸ್ಟೈಲ್ ಖರ್ಚು – ಇವೆಲ್ಲವೂ ಆದಾಯ … Read more

Airtel New Recharge Plans: ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ! ಕಡಿಮೆ ಬೆಲೆಯ 84 ದಿನಗಳ ರಿಚಾರ್ಜ್ ಪ್ಲಾನ್‌ಗಳ ಸಂಪೂರ್ಣ ಮಾಹಿತಿ

Airtel New Recharge Plans

 Airtel New Recharge Plans: 84 ದಿನಗಳ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್‌ಗಳು – ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ನಮಸ್ಕಾರ ಸ್ನೇಹಿತರೇ ನೀವು ಏರ್ಟೆಲ್ ಸಿಮ್ ಬಳಕೆದಾರರಾಗಿದ್ದೀರಾ? ದಿನನಿತ್ಯದ ಕರೆ, ಇಂಟರ್ನೆಟ್ ಮತ್ತು ಕಡಿಮೆ ಬೆಲೆಯ ದೀರ್ಘಾವಧಿಯ ರಿಚಾರ್ಜ್ ಹುಡುಕುತ್ತಿದ್ದೀರಾ? ಹಾಗಾದರೆ ಈ ಸುದ್ದಿ ನಿಮಗಾಗಿ ತುಂಬಾ ಉಪಯುಕ್ತವಾಗಿದೆ. ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆಯಾದ Airtel (ಏರ್ಟೆಲ್) ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಇದೀಗ 84 ದಿನಗಳ ವ್ಯಾಲಿಡಿಟಿ ಹೊಂದಿರುವ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ ಯೋಜನೆಗಳು ವಿಶೇಷವಾಗಿ ದೀರ್ಘಕಾಲ ಸಿಮ್ ಆಕ್ಟಿವ್ ಇಟ್ಟುಕೊಳ್ಳಲು ಬಯಸುವವರು, ಹಿರಿಯ ನಾಗರಿಕರು, ಕೀಪ್ಯಾಡ್ … Read more

BOB Recruitment 2026: ಬ್ಯಾಂಕ್ ಆಫ್ ಬರೋಡಾದಲ್ಲಿ 418 ಮ್ಯಾನೇಜರ್ & ಆಫೀಸರ್ ಹುದ್ದೆಗಳು – ಐಟಿ ಅಭ್ಯರ್ಥಿಗಳಿಗೆ ಬಂಪರ್ ಸರ್ಕಾರಿ ಅವಕಾಶ!

BOB Recruitment 2026

BOB Recruitment 2026 ಭಾರತದ ಪ್ರಮುಖ ಸಾರ್ವಜನಿಕ ವಲಯ ಇದೀಗ 418 ತಾಂತ್ರಿಕ ಹುದ್ದೆಗಳ ಭರ್ಜರಿ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಬ್ಯಾಂಕ್ ಆಫ್ ಬರೋಡಾ (BOB) 2026ರಲ್ಲಿ ಐಟಿ ವಿಭಾಗದಲ್ಲಿ ಭರ್ಜರಿ ನೇಮಕಾತಿ ಘೋಷಿಸಿದೆ. ಒಟ್ಟು 418 ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ ಮತ್ತು ಆಫೀಸರ್ ಹುದ್ದೆಗಳು ಖಾಲಿ ಇದ್ದು, ತಂತ್ರಜ್ಞಾನ ಕ್ಷೇತ್ರದ ಅಭ್ಯರ್ಥಿಗಳಿಗೆ ಇದು ದೊಡ್ಡ ಅವಕಾಶವಾಗಿದೆ. ಡಿಜಿಟಲ್ ಬ್ಯಾಂಕಿಂಗ್, Artificial Intelligence (AI), Cloud Computing, Cyber Security, Data Analytics ಮುಂತಾದ ಕ್ಷೇತ್ರಗಳಲ್ಲಿ ಬ್ಯಾಂಕ್ … Read more