SBI Recruitment 2026: 50 ಲಕ್ಷ ರೂ. ವೇತನದ ಭರ್ಜರಿ ಅವಕಾಶ – 116 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳ ಭರ್ತಿ
💥 ಬ್ಯಾಂಕ್ ಉದ್ಯೋಗ ಕನಸು ಕಾಣುವವರಿಗೆ ಗೋಲ್ಡನ್ ಚಾನ್ಸ್! ಭಾರತದ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್ ಆಗಿರುವ (SBI) ಇದೀಗ 2026 ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 116 ಸ್ಪೆಷಲಿಸ್ಟ್ ಕೇಡರ್ ಆಫೀಸರ್ (SCO) ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ವಾರ್ಷಿಕ 50 ಲಕ್ಷ ರೂ.ವರೆಗೆ ವೇತನ ಸಿಗಲಿದೆ! ಮುಂಬೈ ಮತ್ತು ಹೈದರಾಬಾದ್‌ನ ವಿವಿಧ ಶಾಖೆಗಳಲ್ಲಿ ಈ ನೇಮಕಾತಿ ನಡೆಯಲಿದೆ. ಈಗಾಗಲೇ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಮಾರ್ಚ್ 15 ಕೊನೆಯ ದಿನವಾಗಿದೆ. 📌 ಪ್ರಮುಖ ಹುದ್ದೆಗಳ … Read more