ಅನ್ನಭಾಗ್ಯ ಯೋಜನೆ 2026: ಈ ಒಂದು ತಪ್ಪು ಮಾಡಿದರೆ ನಿಮ್ಮ ರೇಷನ್ ಕಾರ್ಡ್ ಶಾಶ್ವತ ರದ್ದು! ಇ-ಕೆವೈಸಿ, ಹೊಸ ನಿಯಮಗಳು, ಸಂಪೂರ್ಣ ಮಾಹಿತಿ
🚨 ಪಡಿತರ ಚೀಟಿದಾರರಿಗೆ ದೊಡ್ಡ ಎಚ್ಚರಿಕೆ! ನೀವು ಪಡಿತರ ಚೀಟಿ ಹೊಂದಿದ್ದೀರಾ? ಸರ್ಕಾರದಿಂದ ಉಚಿತ ಅಕ್ಕಿ ಪಡೆಯುತ್ತಿದ್ದೀರಾ? ಹಾಗಿದ್ರೆ ಈ ಸುದ್ದಿ ನಿಮ್ಮಿಗೆ ಅತ್ಯಂತ ಮಹತ್ವದ್ದು. 2026ರಲ್ಲಿ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಉಚಿತ ಅಕ್ಕಿ ಮಾರಾಟ, ಇ-ಕೆವೈಸಿ ಮಾಡದಿರುವುದು, ಅಥವಾ ಸತತವಾಗಿ ಪಡಿತರ ಪಡೆಯದೇ ಇರುವುದು — ಇವುಗಳಲ್ಲಿ ಯಾವುದಾದರೂ ಒಂದು ತಪ್ಪು ಮಾಡಿದರೂ ನಿಮ್ಮ ರೇಷನ್ ಕಾರ್ಡ್ ರದ್ದು ಆಗುವ ಸಾಧ್ಯತೆ ಇದೆ. ಸರ್ಕಾರ ಸ್ಪಷ್ಟವಾಗಿ ಹೇಳಿದೆ: … Read more