👉 EPFO ಹೊಸ ನಿಯಮಗಳು 2026: ATM & UPI ಮೂಲಕ PF ಹಣ ಡ್ರಾ, AI ಚಾಟ್ಬಾಟ್ – ಉದ್ಯೋಗಿಗಳಿಗೆ ದೊಡ್ಡ ರಿಲೀಫ್!
EPFO ನಿಯಮಗಳಲ್ಲಿ ಭಾರಿ ಬದಲಾವಣೆ: ಬಜೆಟ್‌ನಲ್ಲಿ ಕೇಂದ್ರದಿಂದ ಮಹತ್ವದ ಘೋಷಣೆ! ಇನ್ಮುಂದೆ UPI ಮೂಲಕ PF ಹಣ ಡ್ರಾ? ಕೇಂದ್ರ ಸರ್ಕಾರದ ಇತ್ತೀಚಿನ ಬಜೆಟ್‌ನಲ್ಲಿ EPFO ಸದಸ್ಯರಿಗೆ ದೊಡ್ಡ ಸಿಹಿ ಸುದ್ದಿ ಸಿಕ್ಕಿದೆ. ಇಪಿಎಫ್‌ಒ (Employees’ Provident Fund Organisation) ನಿಯಮಗಳಲ್ಲಿ ಆಧುನಿಕ ಡಿಜಿಟಲ್ ಬದಲಾವಣೆಗಳನ್ನು ತರಲು ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಇನ್ಮುಂದೆ PF ಹಣ ಪಡೆಯುವ ವಿಧಾನವೇ ಸಂಪೂರ್ಣವಾಗಿ ಬದಲಾಗಲಿದ್ದು, ATM ಹಾಗೂ UPI ಮೂಲಕ ಹಣ ಡ್ರಾ ಮಾಡುವ ವ್ಯವಸ್ಥೆ ಪರಿಚಯವಾಗಲಿದೆ. ಈ … Read more