MESCOM Recruitment 2026: 140 Apprentice ಹುದ್ದೆಗಳಿಗೆ ಭರ್ಜರಿ ಅವಕಾಶ | ಮೆಸ್ಕಾಂ ಅಪ್ರೆಂಟಿಸ್ ನೇಮಕಾತಿ ಸಂಪೂರ್ಣ ಮಾಹಿತಿ
ಕರ್ನಾಟಕದ ಯುವ ಪದವೀಧರರು ಹಾಗೂ ಡಿಪ್ಲೋಮಾ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಸರ್ಕಾರಿ ವಲಯದಲ್ಲಿ ಉದ್ಯೋಗ ಅನುಭವ ಪಡೆಯುವ ಸುವರ್ಣಾವಕಾಶ ಒದಗಿದೆ. ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (MESCOM) ಸಂಸ್ಥೆಯು 2026ನೇ ಸಾಲಿನ Apprentice Training ಗಾಗಿ ಅಧಿಕೃತ ಅಧಿಸೂಚನೆ ಪ್ರಕಟಿಸಿದ್ದು, ಒಟ್ಟು 140 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಯ ವಿಶೇಷತೆ ಎಂದರೆ – ✔️ ಅರ್ಜಿಗೆ ಯಾವುದೇ ಶುಲ್ಕವಿಲ್ಲ ✔️ ಮಾಸಿಕ ₹8,000 – ₹9,000 ಸ್ಟೈಫಂಡ್ ✔️ ಒಂದು ವರ್ಷದ … Read more