SSC Recruitment 2026: 731 ಹುದ್ದೆಗಳು – 2nd PUC ಪಾಸ್‌ಗೆ ಸುವರ್ಣಾವಕಾಶ! ಮೇ 15 ಕೊನೆ ದಿನ
SSC Recruitment 2026: 2nd PUC ಪಾಸ್ ಆದವರಿಗೆ ದೊಡ್ಡ ಅವಕಾಶ! ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಇದೀಗ ದೊಡ್ಡ ಅವಕಾಶ ಸಿಕ್ಕಿದೆ. SSC Recruitment 2026 ಅಡಿಯಲ್ಲಿ ಒಟ್ಟು 731 ಹುದ್ದೆಗಳ ನೇಮಕಾತಿ ಪ್ರಾರಂಭವಾಗಿದೆ. ವಿಶೇಷವಾಗಿ ಸೆಕೆಂಡ್ ಪಿಯುಸಿ ಪಾಸ್ ಆದವರು ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಭಾರತದೆಲ್ಲೆಡೆಯ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಈ ನೇಮಕಾತಿ ಹೊಸದಾಗಿ ಪಾಸ್ ಆದ ವಿದ್ಯಾರ್ಥಿಗಳಿಗೆ ಉತ್ತಮ career start ಕೊಡಬಹುದು. ಹುದ್ದೆಗಳ ವಿವರ ಈ ಬಾರಿ SSC ಎರಡು ಪ್ರಮುಖ ಹುದ್ದೆಗಳಿಗಾಗಿ … Read more