PMFME Loan 2026: ನಿಮ್ಮ ಊರಲ್ಲೇ ಉದ್ಯಮ ಸ್ಥಾಪಿಸಲು ₹15 ಲಕ್ಷವರೆಗೆ ಸಹಾಯಧನ – ಈಗಲೇ ಅರ್ಜಿ ಸಲ್ಲಿಸಿ!

ನಿಮ್ಮ ಊರಲ್ಲೇ ಸ್ವಂತ ಉದ್ಯಮ ಆರಂಭಿಸಿ ಯಶಸ್ವಿಯಾಗಬೇಕು ಅನ್ನೋ ಕನಸು ಇದೆಯಾ? ಬ್ಯಾಂಕ್ ಸಾಲ ಸಿಗೋದಿಲ್ಲ ಅನ್ನೋ ಭಯವೇ? ಬಂಡವಾಳದ ಕೊರತೆಯಿಂದ ನಿಮ್ಮ ಐಡಿಯಾ ನಿಲ್ಲಿಹೋಗಿದೆಯಾ? ಹಾಗಿದ್ರೆ ಈ ಸುದ್ದಿ ನಿಮ್ಮಿಗಾಗಿ 👇 ಕೇಂದ್ರ ಸರ್ಕಾರದ (PMFME) ಯೋಜನೆ 2026ರಲ್ಲಿ ಮತ್ತೆ ದೊಡ್ಡ ಮಟ್ಟದಲ್ಲಿ ಅವಕಾಶ ನೀಡುತ್ತಿದೆ. ಈ ಯೋಜನೆಯಡಿ ಆಹಾರ ಸಂಸ್ಕರಣಾ ಘಟಕ ಆರಂಭಿಸಲು ₹15 ಲಕ್ಷವರೆಗೆ ಸಹಾಯಧನ + ಬ್ಯಾಂಕ್ ಸಾಲ ಸೌಲಭ್ಯ ಲಭ್ಯ! 📌 PMFME ಯೋಜನೆ ಏನು? PMFME ಯೋಜನೆ 2020ರಲ್ಲಿ … Continue reading PMFME Loan 2026: ನಿಮ್ಮ ಊರಲ್ಲೇ ಉದ್ಯಮ ಸ್ಥಾಪಿಸಲು ₹15 ಲಕ್ಷವರೆಗೆ ಸಹಾಯಧನ – ಈಗಲೇ ಅರ್ಜಿ ಸಲ್ಲಿಸಿ!